ಶುಕ್ರವಾರ, ಸೆಪ್ಟೆಂಬರ್ 6, 2013

ನೇಸರ ನೋಡು

ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ
ನೇಸರ ನೋಡು ನೇಸರ ನೋಡು...
ನೇಸರ ನೋಡು ನೇಸರ ನೋಡು...

ಹೊರಳೀತು ಇರಳು ಬೆಳಕೀನ ಬೂಡು
ತೆರೆಯೀತು ನೋಡು ಬೆಳಗೀತು ನಾಡು
ನೇಸರ ನೋಡು ನೇಸರ ನೋಡು...
ನೇಸರ ನೋಡು...

ಚಿತ್ರ: ಕಾಕನಕೋಟೆ
ಸಾಹಿತ್ಯ:  ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ: ಸಿ. ಅಶ್ವಥ್
ಗಾಯನ: ಸುಲೋಚನ
Tag: Nesara nodu, nesaara nodu

ಕಾಮೆಂಟ್‌ಗಳಿಲ್ಲ: