ಶುಕ್ರವಾರ, ಸೆಪ್ಟೆಂಬರ್ 6, 2013

ಬಿಸಿಲೆ ಇರಲಿ, ಮಳೆಯೆ ಬರಲಿ

ಬಿಸಿಲೆ ಇರಲಿ, ಮಳೆಯೆ ಬರಲಿ
ಕಾಡಲ್ಲಿ ಮೇಡಲ್ಲಿ ಅಲೆವೆ
ಎಲ್ಲಿ ಇನ್ನೊಂದ್ ಸಲ ಹೇಳು
ಬಿಸಿಲೆ ಇರಲಿ, ಮಳೆಯೆ ಬರಲಿ
ಕಾಡಲ್ಲಿ ಮೇಡಲ್ಲಿ ಅಲೆವೆ
Sunlight let come, rain let it come
forest mountain I go roaming
ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ
Sharli Madam to giving
mountain flower bringing

ದಿನವು ಹೂವ ಕೊಡುವೆ, ಝಣ ಝಣ ರೂಪಾಯಿ ಪಡೆವೆ
ಅಮ್ಮನ ಕೈಲಿ ಎಲ್ಲಾ ಕೊಡುವೆ ಹತ್ತೇ ಪೈಸ ತೆಗೆದುಕೊಳ್ಳುವೆ
Daily flower giving, ಠಣ್ ಠಣ್ rupee taking
All the money mother keeping, 10 pie only I recieving
ಬಿಸಿಲೆ ಇರಲಿ sunlight let come come,
ಮಳೆಯೆ ಬರಲಿ rain let it come
ಕಾಡಲ್ಲಿ ಮೇಡಲ್ಲಿ ಅಲೆವೆ - 
forest mountain I go roaming

ಹಣವನು ಸೇರಿಸಿ ಇಡುವೆ, ದಿನವು ಎಣಿಸುತಲಿರುವೆ
ಹತ್ತು ರೂಪಾಯಿ ಕೂಡಿದ ಮೇಲೆ ರಾಮಾಯಣದ ಪುಸ್ತಕ ಕೊಳ್ಳುವೆ
very difficult problem, too many words, wait one minute
money money I will collecting, daily daily counting
money money I will collecting, daily daily counting
10 rupees after joining, ramayan book purchasing

ಬಿಸಿಲೆ ಇರಲಿ, ಮಳೆಯೆ ಬರಲಿ
ಕಾಡಲ್ಲಿ ಮೇಡಲ್ಲಿ ಅಲೆವೆ
ಎಲ್ಲಿ ಇನ್ನೊಂದ್ ಸಲ ಹೇಳು
ಬಿಸಿಲೆ ಇರಲಿ, ಮಳೆಯೆ ಬರಲಿ
ಕಾಡಲ್ಲಿ ಮೇಡಲ್ಲಿ ಅಲೆವೆ
Sunlight let come, rain let it come
forest mountain I go roaming
ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ
Sharli Madam to giving 
mountain flower bringing

ಚಿತ್ರ: ಬೆಟ್ಟದ ಹೂವು
ಸಾಹಿತ್ಯ: ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಪುನೀತ್ ರಾಜ್ ಕುಮಾರ್


Tag: Bisile irali maleye barali

ಕಾಮೆಂಟ್‌ಗಳಿಲ್ಲ: