ಮಂಗಳವಾರ, ಸೆಪ್ಟೆಂಬರ್ 3, 2013

ನವರಾತ್ರಿ

ಅಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಃ ತಸ್ಯೈ ನಮಃ ತಸ್ಯೈ ನಮಃ ತಸ್ಯೈ ನಮೋನ್ನಮಃ

ಶಕ್ತಿಮಾತೆಯನ್ನು ಒಭತ್ತು ದಿನಗಳ ಕಾಲ ಪೂಜಿಸುವ ಹಬ್ಬವೇ ನವರಾತ್ರಿ.  ಮಹಾಮಾತೆಯು ನಮಗೆಲ್ಲರಿಗೂ ಉತ್ತಮ ರೀತಿಯ ಶಕ್ತಿ ತುಂಬಿ, ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಲೋಕದಲ್ಲಿ ಸುಖ, ಸಂತೋಷ, ಸಂತೃಪ್ತಿ, ಸದ್ಗುಣಗಳು ನೆಲೆಸುವಂತೆ ಕೃಪೆತೋರಿ ನಮಗೆಲ್ಲರಿಗೂ  ಸನ್ಮಂಗಳಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

Tag: Navaratri

ಕಾಮೆಂಟ್‌ಗಳಿಲ್ಲ: