ಭಾನುವಾರ, ಸೆಪ್ಟೆಂಬರ್ 8, 2013

ನುಡಿ ಮನ ಶಿವಗುಣ ಸಂಕೀರ್ತನ


ನುಡಿ ಮನ ಶಿವಗುಣ ಸಂಕೀರ್ತನ
ನಿಜ ಪದ ಪಾವನ ನೋಡಿ ಪಾಡುವೆ ನಾ
ನುಡಿ ಮನ ಶಿವಗುಣ ಸಂಕೀರ್ತನ

ನಾಟ್ಯಲೀಲ ನಟನಾಲೋಲ
ನೀನೆ ಭಾವರಸಾಲ
ಕುಣಿಸುವಾ ಮನ ತಣಿಸುವ
ಕಮನೀಯ ಕಾಮಹರ ದೇವ
ನುಡಿ ಮನ ಶಿವಗುಣ ಸಂಕೀರ್ತನ

ನಾದಸಾರ ನಿಗಮಾಕಾರ 
ನೀನೇ ಗಾನ ವಿಹಾರ
ರಚನ ನೀ ಮಧು ವಚನ ನೀ 
ನವ ರಾಗ ತಾಳ ಲಯ ತಾನ
ನುಡಿ ಮನ ಶಿವಗುಣ ಸಂಕೀರ್ತನ

ಚಿತ್ರ: ಗಂಗೆ ಗೌರಿ
ರಚನೆ: ಡಾ. ಎಸ್. ಕೆ. ಕರೀಂಖಾನ್
ಸಂಗೀತ: ವೆಂಕಟರಾಜು


Tag: Nudi mana shiva guna sankirtana, sankeertana

ಕಾಮೆಂಟ್‌ಗಳಿಲ್ಲ: