ಶನಿವಾರ, ಸೆಪ್ಟೆಂಬರ್ 7, 2013

ಗೋವರ್ಧನ ಗಿರಿಧಾರ


ಗೋವರ್ಧನ ಗಿರಿಧಾರ ಗೋವಿಂದ
ಗೋಕುಲಪಾಲಕ ಪರಮಾನಂದ

ಶ್ರೀ ವತ್ಸಾಂಕಿತ ಶ್ರೀ ಕೌಸ್ತುಭ ಧರ
ಭಾವಕ ಭಯಹರ ಪಾಹಿ ಮುಕುಂದ
ಗೋವರ್ಧನ ಗಿರಿಧಾರ ಗೋವಿಂದ
ಗೋಕುಲಪಾಲಕ ಪರಮಾನಂದ

ಪಾಟಿತ ಸುರರಿಪು ಪಾದಪ ಬೃಂದ
ಪಾವನ ಚರಿತ ಪರಾಮೃತ ಕಂದ
ನಾಟ್ಯ ರಸೋತ್ಕಟ ನಾನಾಭರಣ
ನಾರಾಯಣ ತೀರ್ಥಾರ್ಚಿತ ಚರಣ

ರಚನೆ: ನಾರಾಯಣ ತೀರ್ಥರು
ಗಾಯನ: ಜಾನ್ ಹಿಗಿನ್ಸ್ ಭಾಗವತರ್


Tag: Govardhana giridhaara, Govardhana Giridhara

ಕಾಮೆಂಟ್‌ಗಳಿಲ್ಲ: