ಬುಧವಾರ, ಸೆಪ್ಟೆಂಬರ್ 4, 2013

ಬೆಳಕು ಬಂದಿದೆ ಮನೆಯ


ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ
ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ
ಎಲ್ಲಿಂದ ಬಂದಿಹುದು? ಏನೆಂದು ಒರೆಯುತಿದೆ? 
ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ?
ಎಂಬ ಪ್ರಶ್ನೆಯ ಕೆದಕಿ ಮರುಗುಳಿಯದಿರು 
ಮತ್ತೆ ಇದೊ ಬಂದೆ ಎನ್ನುತ್ತಾ ಎದ್ದೇಳು ಸ್ವಾಗತಕೆ

ಸಾಹಿತ್ಯ: ರಾಘವೇಂದ್ರ ಇಟಗಿ

Photo Courtesy: visualphotos.com

Tag: Belaku bandide maneya

ಕಾಮೆಂಟ್‌ಗಳಿಲ್ಲ: