ಗುರುವಾರ, ಸೆಪ್ಟೆಂಬರ್ 5, 2013

ಶರಣರ ಕಾಯೇ ಚಾಮುಂಡೇಶ್ವರಿ


ಶರಣರ ಕಾಯೇ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀಭುವನೇಶ್ವರಿ
ಮಂಗಳದಾತೆ ಮಹಿಷಮರ್ದಿನಿ
ಗಂಗಾಧರ ಮನಮೋಹಿನಿ
ಶೂಲಧಾರಿಣಿ ವಿಶ್ವಕಾರಣಿ
ಸರ್ವಮಂಗಲೇ ಪಾಪವಿನಾಶಿನಿ

ಕಾತ್ಯಾಯಿನಿ ಪರಿವಾಸಿನಿ
ಸರ್ವಾರ್ಚಿತೆ ಸುರಪೂಜಿತೆ
ಮಾಹೇಶ್ವರಿ ವಿಜಯಾಂಬಿಕೆ
ಸರ್ವಸಂಪದೇ ನಾರಾಯಣಿ
ಶರಣರ ಕಾಯೇ ಚಾಮುಂಡೇಶ್ವರಿ

ಶಂಕರಿ ಶಾರ್ವರಿ ಶ್ರೀಭುವನೇಶ್ವರೀ....

ಸಾಹಿತ್ಯ: ಎಚ್. ಎಂ. ನಾರಾಯಣ ಭಟ್

ಸಂಗೀತ: ಎಂ. ರಂಗರಾವ್


Tag: Sharanara Kaaye Chamundeshwari

ಕಾಮೆಂಟ್‌ಗಳಿಲ್ಲ: