ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷದ ಹಾರ್ದಿಕ ಶುಭ ಹಾರೈಕೆಗಳು

ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣ ಮತ್ತು ಫೆಸ್ಬುಕ್ಕಿನಲ್ಲಿರುವ 'ಕನ್ನಡ ಸಂಪದ' ಪುಟದ  ಎಲ್ಲಾ ಆತ್ಮೀಯ ಬಂಧುಗಳಿಗೆ ಹೊಸವರ್ಷದ ಹಾರ್ದಿಕ ಶುಭ ಹಾರೈಕೆಗಳು.  ಸಕಲರ ಬದುಕೂ ಸಕಲ ಸುಖ, ಸಂತಸಸೌಭಾಗ್ಯಸಂಪದಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮ್ಮ ಬಾಂಧವ್ಯ ನಿತ್ಯನೂತನವಾಗಿ ಉತ್ತಮತೆಯ ಕಡೆಗೆ ನಮ್ಮನ್ನು ಪ್ರಚೋದಿಸುತ್ತಿರಲಿ.


ಕಾಮೆಂಟ್‌ಗಳಿಲ್ಲ: