ಸೋಮವಾರ, ಡಿಸೆಂಬರ್ 30, 2013

ಹೊತ್ತಾರೆ ಎದ್ದು ಅಗ್ಗವಣಿಪತ್ರೆಯ ತಂದು


ಹೊತ್ತಾರೆ ಎದ್ದು ಅಗ್ಗವಣಿಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸೋ ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯು ಒಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ

ಸಾಹಿತ್ಯ: ಬಸವಣ್ಣನವರು
ಗಾಯನ: ಜಯತೀರ್ಥ ಮೇವುಂಡಿ


Tag: Hottare Eddu

ಕಾಮೆಂಟ್‌ಗಳಿಲ್ಲ: