ಶನಿವಾರ, ಜನವರಿ 18, 2014

ವಿರಸವೆಂಬ ವಿಷಕೆ ಬಲಿಯಾದೆ ಏತಕೆ?

ವಿರಸವೆಂಬ ವಿಷಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ
ಮರುಳಾ!

ಗೆಲುವ ಛಲವಾ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ
ಗತಿಯಾಯ್ತೆ ಮಾನವ

ಬಂಧು, ಬಳಗ, ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು?
ಲಾಭ ಯಾರಿಗೋ, ಸಂತಾಪ ಯಾರಿಗೋ
ವಿಧಿ ಲೀಲೆ ಏನಿದೋ!

ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ ಮತ್ತು ಗಾಯನ: ಚಿ. ಕೆ. ವೆಂಕಟೇಶ್


Tag: Virasavemba Vishake

ಕಾಮೆಂಟ್‌ಗಳಿಲ್ಲ: