ಸೋಮವಾರ, ಆಗಸ್ಟ್ 24, 2015

ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ!

ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ!
ಬಾವಿಗೆ ನೂಕಿ ಕೊಡ,ನೀರ ಮೇಲಕ್ಕೆ ತರತ್ತೆ!
ಹಲಸಿನ ಹಣ್ಣ ಸುಲಿದರೆ ಒಳಗೆ ಸಿಹಿ ತೊಳೆ ಇರತ್ತೆ!
ನಗತಾ ನಗತಾ ನೋಡಿ ನಿಮ್ಮ ಕನ್ನಡೀನೂ ನಗತ್ತೆ!

ಸಾಹಿತ್ಯ: ಡಾ. ಎಚ್. ಎಸ್. ವೆಂಕಟೇಶಮೂರ್ತಿ
(ಬಾರೋ ಬಾರೋ ಮಳೆರಾಯ ಕೃತಿಯಿಂದ)

Tag: Mannalloori beeja

ಕಾಮೆಂಟ್‌ಗಳಿಲ್ಲ: