ಬುಧವಾರ, ಸೆಪ್ಟೆಂಬರ್ 14, 2016

ಸಂಸ್ಕೃತಿ ಸಲ್ಲಾಪಕ್ಕೆ 3 ವರ್ಷ


ಸೆಪ್ಟೆಂಬರ್ 14ಕ್ಕೆನನ್ನ  'ಕನ್ನಡ ಸಂಪದ' ಪುಟವು ಫೇಸ್ಬುಕ್ಕಿಗೆ ಬಂದು 6 ವರ್ಷವಾಯಿತು.   ಈ ಸಂಪದದಲ್ಲಿ ಮೂಡಿಸಿದ್ದೆಲ್ಲಾ  ಒಂದೆಡೆ  ಸುಲಭವಾಗಿ  ಸಿಗಲಿ  ಎಂಬ  ಉದ್ದೇಶದಿಂದ  ಪ್ರಾರಂಭಿಸಿದ ಈ  ಸಂಸ್ಕೃತಿ ಸಲ್ಲಾಪತಾಣವಾದ www.sallapa.com ಗೆ ಇದೀಗ ಮೂರು ವರ್ಷ ತುಂಬಿದೆ. ನಾನು ಅಕ್ಕರೆಯಿಂದ ಹೇಳಿದ್ದನ್ನು  ನಿರಂತರವಾಗಿ  ಬೆಂಬಲಿಸಿ, ಪ್ರೋತ್ಸಾಹಿಸಿಸುತ್ತಿರುವ   ನಿಮಗೆಲ್ಲಾ  ನಾನು  ಋಣಿ.

ಕಾಮೆಂಟ್‌ಗಳಿಲ್ಲ: