tag:blogger.com,1999:blog-8454463354665064488.post3819425139193180217..comments2024-03-25T21:03:55.623+05:30Comments on ಸಂಸ್ಕೃತಿ ಸಲ್ಲಾಪ: ಮೈಸೂರು ಅನಂತಸ್ವಾಮಿತಿರು ಶ್ರೀಧರhttp://www.blogger.com/profile/13884666443014730401noreply@blogger.comBlogger1125tag:blogger.com,1999:blog-8454463354665064488.post-32980813347465816082015-11-23T10:39:36.725+05:302015-11-23T10:39:36.725+05:30ಇಂತಹ ಮಹಾನ್ ಸಂಗೀತಗಾರನ ಬಗ್ಗೆ ಬರೆದ ಲೇಖನಕ್ಕೆ ಯಾರೊಬ್ಬರೂ...ಇಂತಹ ಮಹಾನ್ ಸಂಗೀತಗಾರನ ಬಗ್ಗೆ ಬರೆದ ಲೇಖನಕ್ಕೆ ಯಾರೊಬ್ಬರೂ ಕಾಮೆಂಟ್ ಮಾಡಿಲ್ಲವೆಂದು ಕಂಡು ಬಹಳ ನೋವಾಯಿತು. ನಾನು ನನ್ನ ಚಿಕ್ಕಂದಿನದಿನಗಳಲ್ಲಿ ಅದೆಷ್ಟು ಬಾರಿ ಅವರ ಕಾರ್ಯಕ್ರಮಗಳಲ್ಲಿ ಹೋಗಿದ್ದೇನೊ ನನಗೆ ಲೆಕ್ಕ ಸಿಗುವಂತಿಲ್ಲ. ಅವರ ಹಾಡುಗಳೆಂದರೆ ನನಗೆ ಅಚ್ಚುಮೆಚ್ಚು. ನಾನು ಅವರ ಬಹುತೇಕ ಎಲ್ಲ ಹಾಡುಗಳನ್ನು ಇಂದಿಗೂ ಕೇಳಿ ಆನಂದಿಸುತ್ತೇನೆ. ಕನ್ನಡ ಭಾಷೆಯನ್ನು ಹಾಡಿನ ಮೂಲಕವೂ ಹೆಚ್ಚು ವಿಸ್ತಾರಗೊಳಿಸಿದ ಕೀರ್ತಿ ಇವರ ಮತ್ತು ಇವರ ಕುಟುಂಬ ವರ್ಗಕ್ಕೂ ಸಲ್ಲಲೇಬೇಕು. ಅವರೊಂದಿಗೆ ಹಾಡುತ್ತಿದ್ದ ಜಯಶ್ರೀ ಎನ್ನುವ ಗಾಯಕಿಯನ್ನು ಕೂಡ ನಾನು ಇಲ್ಲಿ ಸ್ಮರಿಸಬಯಸುತ್ತೇನೆ. <br /><br />manjunathhttps://www.blogger.com/profile/11722316432953884749noreply@blogger.com