tag:blogger.com,1999:blog-8454463354665064488.post8481588046209750275..comments2024-03-25T21:03:55.623+05:30Comments on ಸಂಸ್ಕೃತಿ ಸಲ್ಲಾಪ: ಫೇಸ್ಬುಕ್ ಹುಟ್ಟುಹಬ್ಬತಿರು ಶ್ರೀಧರhttp://www.blogger.com/profile/13884666443014730401noreply@blogger.comBlogger1125tag:blogger.com,1999:blog-8454463354665064488.post-85857737304568657322017-01-23T20:36:04.336+05:302017-01-23T20:36:04.336+05:30ನಿಮ್ಮ ಅನಿಸಿಕೆಗಳೆಲ್ಲವೂ ನನ್ನದೂ ಕೂಡ ಆಗಿದೆ ಎನ್ನುವುದಕ್ಕ...ನಿಮ್ಮ ಅನಿಸಿಕೆಗಳೆಲ್ಲವೂ ನನ್ನದೂ ಕೂಡ ಆಗಿದೆ ಎನ್ನುವುದಕ್ಕೆ ಸಂತಸವಾಗುತ್ತೆ. ಈ ಫೇಸ್ಬುಕ್ ನನ್ನ ಕೊಂಚ ಮಟ್ಟಿಗಿನ ಕಲಿಕೆಗೂ ದಿನ ನಿತ್ಯ ಸಹಾಯವಾಗಿದೆ ಮತ್ತು ನೀವು ಹೇಳಿರುವಂತೆ ಅನೇಕ ಗಣ್ಯರನ್ನು, ಮಹಾನ್ ಸಾಧಕರನ್ನು ನನ್ನ ಸ್ನೇಹವಲಯಕ್ಕೆ ತಂದೊದಗಿಸಿದೆ. ನಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ, ಜ್ಞಾನದ ಪರಿಮಿತಿಯನ್ನು ಬಹಿರಂಗ ಪಡಿಸುವ ಉತ್ತಮ ಸಾಧನವೆಂದು ನಾನು ಭಾವಿಸುತ್ತೇನೆ. ಸಣ್ಣವಯಸ್ಸಿನಲ್ಲೇ ಇಂತಹ ಮಾಂತ್ರಿಕ ತಾಣವನ್ನು ಸೃಷ್ಟಿಸಿ ನಡೆಸುತ್ತಲಿರುವ ಮಾರ್ಕ್ ಜೂಕರ್ ಬರ್ಗನಿಗೆ ನನ್ನ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಲೇಬೇಕೆನಿಸಿದೆ. ಇಂತಹ ವಿಷಯಗಳನ್ನು ನಮಗೆ ನಿಮ್ಮ ಈ ವೆಬ್ ಸೈಟಿನ ಮೂಲಕ ತಲುಪಿಸಿದ ನಿಮ್ಮ ಶ್ರಮವೂ ಶ್ಲಾಘನೀಯವಾದದ್ದು. ಅದಕ್ಕೆ ನಿಮಗೂ ನನ್ನ ಅನಂತ ಪ್ರಣಾಮಗಳು. <br />manjunathhttps://www.blogger.com/profile/11722316432953884749noreply@blogger.com