#ಕವಿತೆ ಕನ್ನಡ ಸಾಹಿತ್ಯ ತೋಟ ಕೈಬೀಸಿ ಕರೆದಿಹುದು ಸಾಹಿತ್ಯ ತೋಟ ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ ಹಣ್ಣುಂಟು ಕಾಯುಂಟು ಹೀಚುಗಾಯಿಗಳು ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ ಮಂಕು 05:19 PM ಹಂಚಿ
#ಆತ್ಮೀಯ ಚೇಳು ಕುಟುಕಿದಾಗಲೂ ಕಾಫಿ ಕೊಟ್ಟ ಕೈ ಚೇಳು ಕುಟುಕಿದಾಗಲೂ ಕಾಫಿ ಕೊಟ್ಟ ಕೈ - ಮಾಸ್ತಿಯವರು ಹೇಳಿದ ಒಂದು ಅನುಭವ ' ಗೋಕಾಕ್ ಸಮೀಪದ ಒಂದು ಹಳ್ಳಿ. ಅದೊಮ್ಮೆ ಕನ್ನಡದ ಕೆಲಸವನ್ನು ಆ ಹಳ್ಳಿಯ ಜನರೆಲ್ಲ ಸೇರಿ ಹಬ್ಬದಂತೆ ಸಮಾರಂ 09:04 AM ಹಂಚಿ