#ನನ್ನ ಚಿತ್ರಗಳು, #ಸೆಪ್ಟೆಂಬರ್20 ಸಂಧ್ಯೆಯು ಬಂದಾಗ ಸೂರ್ಯಣ್ಣಾ, ಹೊರಟುಬಿಟ್ಯಾ .... ಕಾಫಿ ಕುಡ್ಕೊಂಡ್ ಹೋಗ್ಬಹುದಿತ್ತಲ್ಲ 😊 10:03 ಅಪರಾಹ್ನ ಹಂಚಿ
#ಚಿತ್ರಗೀತೆ ಈ ಭೂಮಿ ಬಣ್ಣದ ಬುಗುರಿ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ 09:50 ಅಪರಾಹ್ನ ಹಂಚಿ
#ಕಡಬ ಶ್ರೀನಿವಾಸ್, #ಯಕ್ಷಿಣಿ ಕಡಬ ಶ್ರೀನಿವಾಸ್ ಕಡಬ ಶ್ರೀನಿವಾಸ್ ಕಲಾವಿದ ಕಡಬ ಶ್ರೀನಿವಾಸ್ ಅವರು ಜಾನಪದ ಹಾಸ್ಯ ಜಾದೂಗಾರರಾಗಿದ್ದು ವಿಶೇಷವಾಗಿ ತಮ್ಮ ಜಾನಪದ ಹಾಸ್ಯ ಜಾದೂ ರಸಮಂಜರಿಗಳಿಂದ ಪ್ರಸಿದ್ಧರಾಗಿದ್ದಾರೆ. ಶ್ರೀನಿವಾಸ್ ಅವರ 09:05 ಅಪರಾಹ್ನ ಹಂಚಿ
#ಅಂಜನಾ ಪಿ. ರಾವ್, #ಸಂಗೀತ ಅಂಜನಾ ಪಿ. ರಾವ್ ಅಂಜನಾ ಪಿ ರಾವ್ ವಿದುಷಿ ಅಂಜನಾ ಪಿ. ರಾವ್ ಕರ್ನಾಟಕ ಸಂಗೀತಲೋಕದಲ್ಲಿ ಹೆಸರಾಗಿದ್ದಾರೆ. ಸೆಪ್ಟೆಂಬರ್ 20, ಅಂಜನಾ ಅವರ ಜನ್ಮದಿನ. ಅಂಜನಾ ಅವರು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವೀಧ 06:54 ಅಪರಾಹ್ನ ಹಂಚಿ
#ಮಹೇಶ್ ಭಟ್, #ಸಿನಿಮಾ ಮಹೇಶ್ ಭಟ್ ಮಹೇಶ್ ಭಟ್ ಮಹೇಶ್ ಭಟ್ ಜನಪ್ರಿಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಮಹೇಶ್ ಭಟ್ ಅವರು 1948ರ ಸೆಪ್ಟೆಂಬರ್ 20ರಂದು ಮುಂಬೈನಲ್ಲಿ ನಾನಾಭಾಯ್ ಭಟ್ ಮತ್ತು ಶಿರಿನ್ 08:20 ಪೂರ್ವಾಹ್ನ ಹಂಚಿ
#ಅಕ್ಕಿನೇನಿ ನಾಗೇಶ್ವರರಾವ್, #ಸಿನಿಮಾ ಅಕ್ಕಿನೇನಿ ಅಕ್ಕಿನೇನಿ ನಾಗೇಶ್ವರರಾವ್ ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಚಿತ್ರರಂಗದ ಮಹಾನ್ ನಟ. ಆಂಧ್ರಪ್ರದೇಶದ ರಾಮಾಪುರಂ ಎಂಬಲ್ಲಿ 1924ರ ಸೆಪ್ಟೆಂಬರ್ 20ರಂದು ಬಡ ರೈತ ಕುಟುಂಬವೊಂದರಲ್ಲಿ 07:22 ಪೂರ್ವಾಹ್ನ ಹಂಚಿ
#ಪತ್ರಿಕೋದ್ಯಮ, #ಶಾಂತಾರಾಮರಾಯರು ಶಾಂತಾರಾಮರಾಯರು ಶಾಂತಾರಾಮರಾಯರು ಶಾಂತಾರಾಮರಾಯರು ಕಳೆದ ನಾಲ್ಕೈದು ದಶಕಗಳಿಂದ ಪತ್ರಿಕಾ ಛಾಯಾಚಿತ್ರಗಾರರಾಗಿ ನಾಡಿನ ಮಾಧ್ಯಮಕ್ಕೆ ಅನನ್ಯ ಸೇವೆ ಸಲ್ಲಿಸಿದವರು ಶಾಂತಾರಾಮರಾಯರು. ಇಂದು ಅವರ ಸಂಸ್ಮರಣೆ ದ 07:17 ಪೂರ್ವಾಹ್ನ ಹಂಚಿ
#ದೇವರಾಜ್, #ಸಿನಿಮಾ ದೇವರಾಜ್ ದೇವರಾಜ್ ದೇವರಾಜ್ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಉತ್ತಮ ನಟರಲ್ಲೊಬ್ಬರೆಂದು ಹೆಸರಾಗಿರುವವರು. ದೇವರಾಜ್ 1960ರ ಸೆಪ್ಟೆಂಬರ್ 20ರಂದು ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ, ತಮಿಳ 07:10 ಪೂರ್ವಾಹ್ನ ಹಂಚಿ
#ಅಧ್ಯಾತ್ಮ, #ನಾರಾಯಣ ಗುರು ನಾರಾಯಣ ಗುರು ನಾರಾಯಣ ಗುರು ನಾರಾಯಣ ಗುರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹನೀಯರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಮುಂತಾದವು 07:10 ಪೂರ್ವಾಹ್ನ ಹಂಚಿ
#ಗೋಪಾಲ ವಾಜಪೇಯಿ, #ರಂಗಭೂಮಿ ಗೋಪಾಲ ವಾಜಪೇಯಿ ಗೋಪಾಲ ವಾಜಪೇಯಿ ಹೇಳೀರಿ, ನಿಮ್ಮನ್ನ ನಾ ಹ್ಯಾಂಗ ಮರೆಯಲೀ... ಹರಸಿರಿ 🙏 ಓ ಗೋಪಾಲ ವಾಜಪೇಯಿ ಸಾರ್, ನಿಮ್ಮ ಆತ್ಮೀಯ ಕರೆಗಳು, ಪ್ರೀತಿ, ಮಹಾನ್ ಪ್ರತಿಭೆ, ಸಾಧನೆ ಎಲ್ಲವೂ ಸವಿ ನೆನಪೇ, 07:07 ಪೂರ್ವಾಹ್ನ ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್ 20 ಸಂಧ್ಯೆಯು ಬಂದಾಗ ಎಲ್ಲೆಲ್ಲೂ ಸೌಂದರ್ಯವೇ, ಎಲ್ಲೆಲ್ಲೂ ಸಂಗೀತವೇ ನೋಡುವ ಕಣ್ಣಿರಲು, ಕೇಳುವ ಕಿವಿಯಿರಲು At Jumeira islands, Dubai on 20.09.2019 07:07 ಪೂರ್ವಾಹ್ನ ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್20 ಸಂಧ್ಯೆಯು ಬಂದಾಗ ನನ್ನ ಮೆಚ್ಚಿನ ತಾಣ ಶೃಂಗೇರಿ At Sringeri - May 2011 06:58 ಪೂರ್ವಾಹ್ನ ಹಂಚಿ
#ಸಂಗೀತ, #ಸಿದ್ಧರಾಮ ಜಂಬಲದಿನ್ನಿ ಸಿದ್ಧರಾಮ ಜಂಬಲದಿನ್ನಿ ಸಿದ್ಧರಾಮ ಜಂಬಲದಿನ್ನಿ ಸಿದ್ಧರಾಮ ಜಂಬಲದಿನ್ನಿ ಹಿಂದೂಸ್ತಾನಿ ಸಂಗೀತ ಲೋಕದ ಮಹಾನ್ ಗಾಯಕರಲ್ಲೊಬ್ಬರು. ಸಿದ್ಧರಾಮ ಜಂಬಲದಿನ್ನಿಯವರು 1918ರ ಸೆಪ್ಟೆಂಬರ್ 20ರ ದಿನದಂದು ರಾಯಚೂರು ಜಿಲ್ಲ 06:50 ಪೂರ್ವಾಹ್ನ ಹಂಚಿ
#ಅಕ್ಟೋಬರ್1, #ಆನಿ ಬೆಸೆಂಟ್ ಆನಿ ಬೆಸೆಂಟ್ ಆನಿ ಬೆಸೆಂಟ್ ಆನಿ ಬೆಸೆಂಟ್ ಸ್ವಾತಂತ್ರ್ಯಪೂರ್ವ ಭಾರತದ ಮಹತ್ವದ ವ್ಯಕ್ತಿಗಳಲ್ಲೊಬ್ಬರು. ಅಸಾಧಾರಣ ಪ್ರತಿಭಾವಂತರಾಗಿದ್ದ ಆಕೆ ದಿಟ್ಟತನ, ಸಂಘಟನಾ ಶಕ್ತಿ, ಬೆರಗುಗೊಳಿಸುವ ವಾಕ್ಪಟುತ್ವ 06:40 ಪೂರ್ವಾಹ್ನ ಹಂಚಿ
#ಬಿ. ವಿ. ಪಾಂಡುರಂಗರಾವ್, #ವ್ಯಂಗ್ಯಚಿತ್ರ ಪಾಂಡುರಂಗರಾವ್ ಬಿ. ವಿ. ಪಾಂಡುರಂಗರಾವ್ ಪತ್ರಿಕೆಗಳ ವ್ಯಂಗ್ಯಚಿತ್ರಗಳಿಂದ ಮೊದಲ್ಗೊಂಡು ತಮ್ಮ ಅತ್ಯಪೂರ್ವ ಸಾಧನೆಗಳಿಗಾಗಿ ಲಿಮ್ಕಾ ಬುಕ್ ವಿಶ್ವದಾಖಲೆಗಳವರೆಗೆ ತಮ್ಮ ಸಾಧನೆಯನ್ನು ವಿಶ್ವವ್ಯಾಪಿಯಾಗಿ 06:37 ಪೂರ್ವಾಹ್ನ ಹಂಚಿ
#ಭಕ್ತಿಗೀತೆ ಮಹಾಲಕ್ಷ್ಮೀ ಅಷ್ಟೋತ್ತರ ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋ s ಸ್ತುತೇ ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋ s ಸ್ತುತೇ ಸರ್ವಜ್ಞ 06:21 ಪೂರ್ವಾಹ್ನ ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್19 ಸಂಧ್ಯೆಯು ಬಂದಾಗ ನೀನು ಮುಗಿಲು ನಾನು ನೆಲ ನಿನ್ನ ಒಲವೆ ನನ್ನ ಬಲ From my office window at Jumeira Lake Towers, Dubai 09:06 ಅಪರಾಹ್ನ ಹಂಚಿ
#ಆತ್ಮೀಯ, #ತಿಳಿನೋಟ ತಿಳಿನೋಟ ತಿಳಿ ನೋಟ ನನ್ನಿಷ್ಟದ ನೋಟವೂ ನಿನಗಷ್ಟು ಕಷ್ಟವೇ! ಇಷ್ಟವನ್ನು ಸುಖಿಸಿ ಕಾಣುವುದರಲ್ಲೇನು ನಷ್ಟ? ಬೇಡದ ಜಿಜ್ಞಾಸೆ, ಇಲ್ಲ ಸಲ್ಲದ ಬಿಂಕ-ಭಯ, ನೋಡು ಎಲ್ಲವ ನೀನು ಅದು ಹೇಗಿದೆಯೊ ಹಾಗೆ, ತಿಳಿ 08:55 ಅಪರಾಹ್ನ ಹಂಚಿ
#ವಿಜ್ಞಾನ, #ಸುನೀತಾ ವಿಲಿಯಮ್ಸ್ ಸುನೀತಾ ವಿಲಿಯಮ್ಸ್ ಸುನೀತಾ ವಿಲಿಯಮ್ಸ್ 'ಹ್ಯಾಪಿ ಬರ್ತ್ಡೇ, ಸುನೀತಕ್ಕ". ನಿಮ್ಮ ಹುಟ್ಟಿದ ದಿನ ಸೆಪ್ಟೆಂಬರ್ 19, 1965 ಅಂತ ಗೊತ್ತಾಯ್ತು. ನಿಜ, ನಿಮಗೆ ನಾವು ಯಾರು ಅಂತ ಗೊತ್ತಿರಲಿಕ್ಕಿಲ 11:10 ಪೂರ್ವಾಹ್ನ ಹಂಚಿ
#ಬಿ. ವಿ. ಕಾರಂತ, #ರಂಗಭೂಮಿ ಬಿ. ವಿ. ಕಾರಂತ ಬಿ. ವಿ. ಕಾರಂತ ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂ 09:48 ಪೂರ್ವಾಹ್ನ ಹಂಚಿ
#ಎಂ. ಹಿರಿಯಣ್ಣ, #ಮೇ7 ಎಂ. ಹಿರಿಯಣ್ಣ ಎಂ. ಹಿರಿಯಣ್ಣ ಪ್ರೊ. ಮೈಸೂರು ಹಿರಿಯಣ್ಣನವರು ಭಾರತೀಯ ತತ್ವಶಾಸ್ತ್ರಲೋಕದ ಹಿರಿಮೆ ಎಂದು ಪರಿಗಣಿತರಾದ ಮಹಾನ್ ವಿದ್ವಾಂಸರು. ಸುಪ್ರಸಿದ್ಧ ವಿದ್ವಾಂಸರೂ, ತತ್ತ್ವಜ್ಞಾನಿಗಳೂ ಆದ ಹಿರಿಯಣ 08:01 ಪೂರ್ವಾಹ್ನ ಹಂಚಿ
#ಏನೆ ಮನವಿತ್ತೆ ಲಲಿತಾಂಗಿ, #ಭಕ್ತಿಗೀತೆ ಏನೆ ಮನವಿತ್ತೆ ಲಲಿತಾಂಗಿ *ಕನಕದಾಸರ ಪೌರಾಣಿಕ ಕಥೆಗಳ ಹಿನ್ನೆಲೆಯುಳ್ಳ, ನಿಂದಾಸ್ತುತಿಯ ಮುಂಡಿಗೆ* ಏನೆ ಮನವಿತ್ತೆ ಲಲಿತಾಂಗಿ ಅಸಮಾನ ಗೋವಳ ಕುಲವಿಲ್ಲದವನೊಳು (ಪ) ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ 08:00 ಪೂರ್ವಾಹ್ನ ಹಂಚಿ