#ಭಕ್ತಿಗೀತೆ ಕುಣಿದಾಡೊ ಕೃಷ್ಣ ಕುಣಿದಾಡೊ ಕುಣಿದಾಡೊ ಕೃಷ್ಣ ಕುಣಿದಾಡೊ ಫಣಿಯ ಮೆಟ್ಟಿ ಬಾಲವ ಪಿಡಿದು ಕುಣಿಕುಣಿದಾಡುವ ಪಾದದೊಳೊಮ್ಮೆ ಮುಂಗುರುಳುಂಗುರ ಜಡೆಗಳರಳೆಲೆ ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ- ಭಂಗಿಯಲಿ ನಿಂದು ಧಿಗಿಧಿಗಿ 08:11 AM ಹಂಚಿ
#ಕವಿತೆ, #ಚಿತ್ರಗೀತೆ ಅಂತಿಂಥ ಹೆಣ್ಣು ನೀನಲ್ಲ ಅಂತಿಂಥ ಹೆಣ್ಣು ನೀನಲ್ಲ; ನಿನ್ನಂಥ ಹೆಣ್ಣು ಇನ್ನಿಲ್ಲ. ೧ ಹೆಡೆ ಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! ಅಂತಿಂಥ 05:21 PM 1 ಹಂಚಿ
#ಚಿತ್ರಗೀತೆ ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವು ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೂ ಊರು ಕಂದಮ್ಮಗಳು ಕೆಂಪಾದ 05:25 PM ಹಂಚಿ
#ಭಕ್ತಿಗೀತೆ ಅಂತರಂಗದ ಕದವು ತೆರೆಯಿತಿಂದು ಅಂತರಂಗದ ಕದವು ತೆರೆಯಿತಿಂದು ಎಂತು ಪುಣ್ಯದ ಫಲವು ಪ್ರಾಪ್ತಿಯಾಯಿತು ಎನಗೆ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂ 08:21 AM ಹಂಚಿ