#ಭಕ್ತಿಗೀತೆ ನನ್ನವರಾರೂ ನನಗಿಲ್ಲ, ನನ್ನವರಾರೂ ನನಗಿಲ್ಲ, ನೀನಲ್ಲದೆ ಬೇರೆ ಗತಿ ಇಲ್ಲ; ನನ್ನಲಿ ಏಕೆ ಕೃಪೆ ಇಲ್ಲ? ಗುರುರಾಯನೆ ನೀನೇ ನನಗೆಲ್ಲ. ಹೊಸ ಹೊಸ ಆಸೆಯು ದಿನವೆಲ್ಲ, ಈ ಮನವನು ಹಿಂಡಿದೆ ಸುಖವಿಲ್ಲ; ಮೂಡುವ ಬಯಕೆಗೆ ಕೊನ 09:15 PM ಹಂಚಿ