#ಕವಿತೆ, #ಚಿತ್ರಗೀತೆ ಅಂತಿಂಥ ಹೆಣ್ಣು ನೀನಲ್ಲ ಅಂತಿಂಥ ಹೆಣ್ಣು ನೀನಲ್ಲ; ನಿನ್ನಂಥ ಹೆಣ್ಣು ಇನ್ನಿಲ್ಲ. ೧ ಹೆಡೆ ಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! ಅಂತಿಂಥ 05:21 PM 1 ಹಂಚಿ