#ಭಕ್ತಿಗೀತೆ ಕುಣಿದಾಡೊ ಕೃಷ್ಣ ಕುಣಿದಾಡೊ ಕುಣಿದಾಡೊ ಕೃಷ್ಣ ಕುಣಿದಾಡೊ ಫಣಿಯ ಮೆಟ್ಟಿ ಬಾಲವ ಪಿಡಿದು ಕುಣಿಕುಣಿದಾಡುವ ಪಾದದೊಳೊಮ್ಮೆ ಮುಂಗುರುಳುಂಗುರ ಜಡೆಗಳರಳೆಲೆ ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ- ಭಂಗಿಯಲಿ ನಿಂದು ಧಿಗಿಧಿಗಿ 08:11 AM ಹಂಚಿ