#ಅರಣ್ಯ ಪರ್ವ - ಎಂಟನೆಯ ಸಂಧಿ, #ಕರ್ಣಾಟ ಭಾರತ ಕಥಾಮಂಜರಿ44 ಭಾರತಕಥಾಮಂಜರಿ44 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಅರಣ್ಯಪರ್ವ - ಎಂಟನೆಯ ಸಂಧಿ ಸೂ . ಭಯಭರಿತ ಭಕ್ತಿಯಲಿ ಕಾಮಾ ರಿಯನು ಗೆಲಿದರ್ಜುನನು ಹರ ವೈ ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ ಕೇಳು ಜನಮೇಜಯ ಧರಿತ್ರೀ ಪಾಲ ಪಾರ್ 06:44 AM ಹಂಚಿ