#ಕನ್ನಡ ನಾಡು ಕನ್ನಡ ಡಿಂಡಿಮ ಬಾರಿಸು ಕನ್ನಡ ಡಿಂಡಿಮವ , ಓ ಕರ್ನಾಟಕ ಹೃದಯಶಿವ! ಸತ್ತಂತಿಹರನು ಬಡಿದೆಚ್ಚರಿಸು ; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯಕಿಚ್ಚಿಗೆ ಕಣ್ಣೀರ್ ಸುರಿಸು ; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿ 06:43 AM ಹಂಚಿ