#ಕವಿತೆ ಗಮಗಮಾ ಗಮಾಡಸತಾವs ಮಲ್ಲಿಗಿ ಗಮಗಮಾ ಗಮಾಡಸತಾವs ಮಲ್ಲಿಗಿ ನೀವು ಹೊರಟಿದ್ದೀಗ ಎಲ್ಲಿಗೆ? ಗಮಗಮಾ............................ ತುಳುಕ್ಯಾಡತಾವ ತೂಕಡಿಕಿ ಎವಿ ಅಪ್ಪತ್ತಾವ ಕಣ್ಣ ದುಡುಕಿ ಕನಸು ತೇಲಿ ಬರತಾವ 08:41 PM ಹಂಚಿ