#ಕವಿತೆ 'ಋತು ವೈಭವ'ದಲ್ಲಿ ವಸಂತ ಪರಿಮಳದ ತಂಗಾಳಿ ಹರಿದಾಡಿತು ; ದುಂಬಿಗಳ ಸಂಗೀತ ಮೊದಲಾಯಿತು: ಬಿರಿದರಳ ಬಣ್ಣಗಳ ಹೊಳೆ ಹರಿಯಿತು ; ಚೈತ್ರ , ವೈಶಾಖ-ವಸಂತ ಋತು. ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ ತೆರೆದು ಅರಳಾಗಿಸುವ 05:45 PM ಹಂಚಿ