#ಬುದ್ಧ, #ಮೇ16 ಬುದ್ಧ ಬುದ್ಧನ ಖಾಸಾ ಯಾರೆಂಬಿರಿ, ನಾನೆ ನಾನು! ‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ’, ಎಂದು ವರಲಿ ನಡೆದರಲ್ಲ ಅವನ ಮುಂದಾಳೆ ನಾನು; ಹುಟ್ಟಿಗಿಂತ ಮುನ್ನವೇ ರಾಜತ್ವವ ಬಿಟ್ಟವನು, ಬೋ 07:16 AM 1 ಹಂಚಿ
#ನಿನಗೆ ನೀನೇ ಗೆಳೆಯ. ಕವಿತೆ, #ಮೇ16 ನಿನಗೆ ನೀನೇ ಗೆಳೆಯ ನಿನಗೆ ನೀನೇ ಗೆಳೆಯ ಸಾಹಿತ್ಯ: ಎಂ. ಗೋಪಾಲಕೃಷ್ಣ ಅಡಿಗ ನಿನಗೆ ನೀನೇ ಗೆಳೆಯ ನಿನಗೆ ನೀನೇ, ಅವರಿವರ ನಂಬುಗೆಯ ಮಳಲರಾಶಿಯ ಮೇಲೆ ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ? ನಿನಗೆ ನೀನೇ, ಗೆಳೆಯ 07:10 AM ಹಂಚಿ