#ಕನ್ನಡ ನಾಡು ನನ್ನ ಕರ್ಣಾಟಕ ಕರ್ನಾಟಕವೆಂಬುದೊಮ್ಮೆ ಕೂಗು , ಜಯ ಕರ್ನಾಟ ಕರ್ನಾಟವೆಂದೊಮ್ಮೆ ಕೂಗು! ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ ನೂರು ಸಲ ತಲೆಯ ತೂಗು ಕರ್ನಾಟವೆಂಬುದು ಮಂತ್ರ ; ಸಿಂಹನ ಧೈರ್ಯ ತುಂಬುವದು ಮೈಯಸೇರಿ! 04:31 PM 2 ಹಂಚಿ
#ಚಿತ್ರಗೀತೆ ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ ನನ್ನ ಆಸೆ ಹಣ್ಣಾಗಿ , ನನ್ನ ಬಾಳ ಕಣ್ಣಾದೆ ಮನವನು ಸೇರಿದೆ , ಸಂತೋಷ ತುಂಬಿದೆ ಕನಸುಗಳು ಸವಿಗನಸುಗಳು , ನಿನ್ನಿಂದ ನನಸಾಗಿದೆ ನಿನ್ನಾ ಜೊತೆ ಸೇರಿ , ಸುಖವೇನೊ ನಾ ಕಂಡೆ ಇಂದೆ ಮಾತುಗಳು ಸವಿಮಾತ 04:24 PM ಹಂಚಿ