#ಕನ್ನಡ ನಾಡು, #ಕವಿತೆ ಎಲ್ಲಾದರು ಇರು ಎಂತಾದರು ಇರು ಎಲ್ಲಾದರು ಇರು ; ಎಂತಾದರು ಇರು ; ಎಂದೆಂದಿಗು ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ ಕರು , ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ನೀ ಮೆಟ್ಟುವ ನೆಲ – ಅದೆ ಕರ್ನಾಟಕ ; ನೀನೇರುವ 05:30 PM ಹಂಚಿ