#ಚಿತ್ರಗೀತೆ ಜೋ ಜೋ ಲಾಲಿ ನಾ ಹಾಡುವೆ ಜೋ ಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನಾ ಮುದ್ದಾಡುವೆ ಹೂವಂತ ಕನಸು ತಾ ಮೂಡಿ ಬರಲಿ ನಗುವ ಅಳುವ ಕಣ್ಣಲ್ಲಿ ಇಂದು ನಿದಿರಾ ದೇವೀ ಬಾ ಮೆಲ್ಲಗೆ ತಾರೆಯಿಂದಾ ಈ ಭೂಮಿಗೆ ಸಾವಿರ ರಂಗಿನ ಮಳೆಬಿಲ್ಲ 03:36 PM ಹಂಚಿ