#ಚಿತ್ರಗೀತೆ ನನ್ನದೆಯ ಮಾತೆಲ್ಲ ನೀನಾಡಬೇಕು ನನ್ನದೆಯ ಮಾತೆಲ್ಲ ನೀನಾಡಬೇಕು ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು ನನ್ನದೆಯ ಮಾತೆಲ್ಲ ನೀನಾಡಬೇಕು ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು ಪ್ರೇಮಾನುರಾಗವೇ ಉಸಿರಾಗಬೇಕು ಉಸಿರ 07:50 PM ಹಂಚಿ