#ಚಿತ್ರಗೀತೆ ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಈ ಪ್ರೇಮಾ ಕೆನೆ ಹಾಲೂ ಜೇನೂ ಸೇರಿದಂತೇ ಈ ಬದುಕು ಕೆನೆ ಹಾಲು ಜೇನು ಸೇರಿದಂತೇ ಈ ಬದುಕು ಅನುದಿನ ಸಂತೋಷ ಅನುಕ್ಷಣ ಉಲ್ಲಾಸ ಗೆಳೆಯಾ ನಿನ್ನಾ ಸೇರಿ, 05:51 PM ಹಂಚಿ