#ಚಿತ್ರಗೀತೆ ತನ್ನಿರೆ ಹಾಲ ತನಿ ಎರೆಯೋಣ ತನ್ನಿರೆ ಹಾಲ ತನಿ ಎರೆಯೋಣ ತಾಯ ಹಾಲ ಋಣ ತೀರಿಪ ಇಂದೆ ಪುಣ್ಯ ದಿನ ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು ತವರಿನ ಕೀರ್ತಿ ಗಳಿಸೆ ಬೆಳಗಲೆಂದ 06:39 PM ಹಂಚಿ