#ಹಬ್ಬಗಳು ಶ್ರೀ ವರಮಹಾಲಕ್ಷ್ಮಿ ಹಬ್ಬಗಳ ಸರಣಿಗೆ ಸುಸ್ವಾಗತ ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ, ಹಬ್ಬ, ಸಡಗರ, ಸಂತೋಷ, ನಲಿವುಗಳ ಸರಣಿಗಳು ಉದಯಿಸಿದ ಸಂಭ್ರಮ ಮೂಡುತ್ತದೆ. ಈ ಹಬ್ಬಗಳ ಸರಣಿಗೆ ಎಲ್ಲರಿಗೂ ಶುಭ ಸುಸ್ವಾಗತ. 12:13 PM ಹಂಚಿ