#ಅರಣ್ಯ ಪರ್ವ - ಎರಡನೆಯ ಸಂಧಿ, #ಕರ್ಣಾಟ ಭಾರತ ಕಥಾಮಂಜರಿ38 ಭಾರತಕಥಾಮಂಜರಿ38 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಅರಣ್ಯಪರ್ವ - ಎರಡನೆಯ ಸಂಧಿ ಸೂ. ಸಕಲ ಯದುಬಲ ಸಹಿತ ಭಕ್ತ ಪ್ರಕರ ಪಾಲಕನೊಲವಿನಲಿಕಾ ಮ್ಯಕ ಮಹಾಕಾನನಕೆ ಬಿಜಯಂಗೈದನಸುರಾರಿ ----- ಅರಸ ಕೇಳೈ ದ್ವಾರಕ 06:47 AM ಹಂಚಿ