#ಕರ್ಣಾಟ ಭಾರತ ಕಥಾಮಂಜರಿ69, #ಭಾರತಕಥಾಮಂಜರಿ ಭಾರತಕಥಾಮಂಜರಿ69 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ವಿರಾಟ ಪರ್ವ - ಹತ್ತನೆಯ ಸಂಧಿ ಸೂ.ರಾಯ ಪಾಂಡವ ಜೀವ ಭಕ್ತನಿ ಕಾಯ ಲಂಪಟನಮಲ ಯಾದವ ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ ಕೇಳು ಜನಮೇಜಯ ಧರಿತ್ರೀ ಪಾಲ 08:08 AM ಹಂಚಿ