#ಉದ್ಯೋಗ ಪರ್ವ - ಎಂಟನೆಯ ಸಂಧಿ, #ಕರ್ಣಾಟ ಭಾರತ ಕಥಾಮಂಜರಿ77 ಭಾರತಕಥಾಮಂಜರಿ77 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಉದ್ಯೋಗ ಪರ್ವ - ಎಂಟನೆಯ ಸಂಧಿ ಶರಣದೇಹಿಕ ದೇವನೆಂಬೀ ಬಿರುದ ಮೆರೆಯಲು ರಾಯಭಾರವ ಧರಿಸಿ ಕೌರವನರಮನೆಗೆ ನಡೆತಂದನಸುರಾರಿ ಶರಣಾಗತನಾಗಿ ಬೇಡಿದವರಿಕೆ ದೇವರೆಂಬ 10:34 PM ಹಂಚಿ