#ಕರ್ಣಾಟ ಭಾರತ ಕಥಾಮಂಜರಿ86, #ಭಾರತಕಥಾಮಂಜರಿ ಭಾರತಕಥಾಮಂಜರಿ86 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಭೀಷ್ಮಪರ್ವ - ಐದನೆಯ ಸಂಧಿ ಸೂ . ಉಭಯಬಲದತಿರಥ ಮಹಾರಥ ವಿಭುಗಳುರೆ ಹಳಚಿದರು ರಣದಲಿ ತ್ರಿಭುವನವು ರಂಜಿಸಿತು ಸವೆದುದು ಸಕಲ ಸನ್ನಾಹ ಅಳಿದುದೆರಡರ ಚೂಣಿ ಮುಂಗುಡಿ ಯೊಳಗೆ 07:45 AM ಹಂಚಿ