#ಕರ್ಣಾಟ ಭಾರತ ಕಥಾಮಂಜರಿ95, #ದ್ರೋಣ ಪರ್ವ - ನಾಲ್ಕನೆಯ ಸಂಧಿ ಭಾರತಕಥಾಮಂಜರಿ95 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ದ್ರೋಣ ಪರ್ವ - ನಾಲ್ಕನೆಯ ಸಂಧಿ ಸೂ . ರಾಯ ಕಟಕಾಚಾರ್ಯನಾ ಚಾ ಪಾಯುಧಾಗ್ರಣಿ ಮೋಹಿದನು ಪ ದ್ಮಾಯತ ವ್ಯೂಹವನು ಸೈನ್ಯದ ಜಾಣನಾ ದ್ರೋಣ ನೀನು ನೆರಹಿದ ಸುಕೃತ ಫಲವದ ನೇನ ಹೇಳುವ 07:28 AM ಹಂಚಿ