#ಕರ್ಣಾಟ ಭಾರತ ಕಥಾಮಂಜರಿ99, #ದ್ರೋಣ ಪರ್ವ - ಎಂಟನೆಯ ಸಂಧಿ ಭಾರತಕಥಾಮಂಜರಿ99 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ದ್ರೋಣ ಪರ್ವ - ಎಂಟನೆಯ ಸಂಧಿ ಸೂ . ಹಾ ಮಗನೆ ರಣರಂಗಧೀರನೆ ಹಾ ಮದೀಯ ಕುಮಾರ ವೀರನೆ ಬಾ ಮಗನೆ ಮೊಗದೋರೆನುತ ಹಲುಬಿದನು ಕಲಿ ಪಾರ್ಥ ಕೇಳು ಜನಮೇಜಯ ಧರಿತ್ರೀ ಪಾಲ ಸಮಸಪ್ತಕರ ಬಲ 08:04 AM ಹಂಚಿ