#ಗೀತಗೋವಿಂದ, #ಗೀತಗೋವಿಂದ18 ಗೀತಗೋವಿಂದ18 ಜಯದೇವಕವಿಯ ಗೀತಗೋವಿಂದ ಅಷ್ಟಪದಿ 17 *ಸಂಕ್ಷಿಪ್ತ ಭಾವ* ರಾಧೆಯ ಕೋಪ ಇನ್ನೂ ಹೋಗಿಲ್ಲ. ಮಾಧವನು ಬಂದು ಎದುರಿಗೆ ನಿಂತಿದ್ದರೂ ಅವಳು ಅವನನ್ನು ಅನುಮಾನಿಸುವ ಪ್ರಸಂಗ ಇಲ್ಲಿದೆ. ಹೋಗು ಹರಿ, 07:35 AM ಹಂಚಿ