#ಅಧ್ಯಾತ್ಮ, #ಏಪ್ರಿಲ್9 ಪುನರುತ್ಥಾನ ಪುನರುತ್ಥಾನ ಶಿಲುಬೆ ಏರಿದ ಯೇಸು ಮೃತನಾದರೂ ಅಲ್ಲಿಂದ ಮೂರನೆಯ ದಿನ ಮತ್ತೆ ಜೀವ ಪಡೆದು ಎದ್ದು ಬಂದವ ಎಂಬ ನಂಬಿಕೆ. ಕ್ರೈಸ್ತ ಧರ್ಮದ ಅಳಿವು ಉಳಿವುಗಳು ಈ ನಂಬಿಕೆಯನ್ನು ಅವಲಂಬಿಸಿವೆ. 10:07 AM 1 ಹಂಚಿ