#ಜುಲೈ7, #ಬಾಣ ಬಾಣಭಟ್ಟ ಬಾಣಭಟ್ಟ ಸಂಸ್ಕೃತ ಗದ್ಯ ಸಾಹಿತ್ಯದಲ್ಲಿ ಬಾಣಭಟ್ಟನ ಕೀರ್ತಿ ಅಜರಾಮರವಾದುದು. ಈತನ ಕಾಲ ಕ್ರಿ.ಶ. 7ನೆಯ ಶತಮಾನ. ಹರ್ಷಚರಿತೆಯ ಆರಂಭದಲ್ಲಿ ಬಾಣನ ಆತ್ಮವೃತ್ತ ವರ್ಣಿತಗೊಂಡಿದೆ. ಆತನ ಊರು 06:00 AM ಹಂಚಿ