#ಕವಿತೆ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ ನಾ ತಾಳಲಾರೆ ಈ ವಿರಹತೃಷ್ಣಾ ಕಮಲವಿಲ್ಲದ ಕೆರೆ ನನ್ನ ಬಾಳು ; ಚಂದ್ರ ಇಲ್ಲದ ರಾತ್ರಿ ಬೀಳು ; ನೀ ಸಿಗದೆ ಉರಿ ಉರಿ ಕಳೆದೆ ಇರುಳ ಮಾತಿಲ್ಲ , ಬಿಗಿದಿದೆ ದುಃಖ 03:06 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್4 ಸಂಧ್ಯೆಯು ಬಂದಾಗ ಗಾಂಧೀ ಬಜಾರಿನ ಘಮ ಘಮ Fragrance of Gandhi Bazar, Bengaluru on 4.9.2016 08:27 AM ಹಂಚಿ
#ಭಕ್ತಿಗೀತೆ ಆದಿಲಕ್ಷ್ಮಿ ದೇವಿಗೆ ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ ಬಲದ ಕಾಲು ಮುಂದೆ ಇಟ 07:45 AM ಹಂಚಿ