#ಕವಿತೆ, #ಹೂವಾಡಗಿತ್ತಿ ಹೂವಾಡಗಿತ್ತಿ ಹೂವಾಡಗಿತ್ತಿ -ಪ್ರೊ. ಎಂ. ವಿ. ಸೀತಾರಾಮಯ್ಯ ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ‘ಘಮಘಮ ಹೂಗಳು ಬೇಕೇ’ ಎನ್ನುತ ಹಾಡುತ ಬರುತಿಹಳು ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸುರಿನ ಹೊಸ ಮರ 06:41 PM ಹಂಚಿ