#ಆರದಿರು ಬೆಳಕೇ, #ಕವಿತೆ ಬೆಳಕೇ ಆರದಿರು , ಆರದಿರು , ಓ ನನ್ನ ಬೆಳಕೆ ! ಒಳಗಿರುವ ಬೆಳಕೆ , ಬೆಳಕೇ ! ತಾರದಿರು ಕಾರಿರುಳನೆದೆಯ ಮಂದಿರಕೆ ; ಆಗು , ನಂದಾದೀಪವಾಗಿ ಬೆಳಗು , ನನ್ನತನದೆಳಮೊಳಕೆ , ಬೆಳಕೇ ! ಓ ನನ್ನ ಬೆಳಕೇ ! ಒಮ್ಮೊಮ್ಮೆ ಭುಗಿಲೆದ್ದು ನೆ 07:48 PM ಹಂಚಿ
#ಕವಿತೆ, #ಜೋಗದ ಝೋಕ್ ಜೋಗದ ಝೋಕ್ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋತನಕಾ ಸಂಸಾರ್ ದೊಳಗೆ ಗಂಡಾಗುಂಡಿ ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ ತಾಳಗುಪ್ಪಿ ತಾರಕಂಬ ಬೊಂಬಾ 07:46 AM ಹಂಚಿ