#ಕವಿತೆ, #ಡಿಸೆಂಬರ್18 ಏಳು ಚಿನ್ನ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯಿತಣ್ಣ ನಕ್ಷತ್ರ ಜಾರಿ ತಮವೆಲ್ಲ ಸೋರಿ ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಎದೆಗೆ ಹೂಬಾಣ ಹೂಡಿ ಜುಮ್ಮೆಂದು ಬಿಟ್ಟ ಬಾಣ ಗುಡಿ ಗೋಪುರಕ್ಕು ಬಲೆ ಬೀಸ 07:09 AM ಹಂಚಿ