#ಆತ್ಮೀಯ, #ಏಪ್ರಿಲ್8 ಲತಾ ಜೋಶಿ ಲತಾ ಜೋಶಿ ಲತಾ ಜೋಶಿ ಉತ್ಸಾಹಿ ಬರಹಗಾರ್ತಿ ಹಾಗೂ ಫೇಸ್ಬುಕ್ಕಿನಲ್ಲಿನ 'ಕಥಾಗುಚ್ಛ' ಬಳಗದ ಪ್ರವರ್ತಕರು. ಏಪ್ರಿಲ್ 8 ಲತಾ ಜೋಶಿ ಅವರ ಜನ್ಮದಿನ. ಅವರ ಹುಟ್ಟೂರು ರಾಣೆಬೆನ್ನೂರು. 05:17 AM ಹಂಚಿ