#ಎನಿತು ಇನಿದು, #ಕವಿತೆ ಎನಿತು ಇನಿದು ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು! ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವವೋ? ಎನಿತು ಇನಿದು ಈ ಕನ್ನಡ ನ 06:22 AM ಹಂಚಿ