#ಅಕ್ಟೋಬರ್2, #ಒಂದೆ ಲೋಹ ಒಂದೆ ಲೋಹ ನಾನು ಅವನು ಒಂದೆ ಲೋಹ ಕಬ್ಬಿಣ-ಕರಿ-ಕಬ್ಬಿಣ. ಯಾವ ರಸವು ಸೋಂಕಿತವನ? ಯಾವ ಬೆಂಕಿ ತಾಕಿತವನ? ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ! (ಗೋಪಾಲಕೃಷ್ಣ ಅಡಿಗರ 'ನನ್ನ ಅವತಾರ'ದಿಂದ) 02:17 PM ಹಂಚಿ