#ಅಕ್ಟೋಬರ್18, #ಜಟ್ಟಿ ತಾಯಮ್ಮ ಜಟ್ಟಿ ತಾಯಮ್ಮ ಜಟ್ಟಿ ತಾಯಮ್ಮ ಜಟ್ಟಿ ತಾಯಮ್ಮನವರು ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿ ಪ್ರಸಿದ್ಧ ಹೆಸರು. ಜಟ್ಟಿ ತಾಯಮ್ಮನವರು 1857ರ ಅಕ್ಟೋಬರ್ 18ರಂದು ಮೈಸೂರಿನಲ್ಲಿ ಜನಿಸಿದರು. 03:39 PM ಹಂಚಿ