#ನನ್ನ ಕರ್ಣಾಟಕ, #ನವೆಂಬರ್6 ಸೌಂದರ್ಯಾನುಭವ ಸೌಂದರ್ಯವನ್ನು ಅರಸಿ ಅನುಭಾವಿಸುವ ಹೃದಯ ಸದಾ ನಮ್ಮೊಂದಿಗಿರಲಿ. ಶುಭದಿನ. ನಮಸ್ಕಾರ. May the heart of experiencing beauty prevail in us all the time. Happy Day. 06:00 AM ಹಂಚಿ
#ಅಕ್ಟೋಬರ್12, #ನನ್ನ ಕರ್ಣಾಟಕ ಕವಿಯ ಮನಸು ಪ್ರಕೃತಿಯಂತೆ ಕವಿಯ ಮನಸು ವಿಪುಲ ರೂಪ ಧಾರಿಣಿ ಬ್ರಹ್ಮನೆದೆಯ ಕನಸಿನಂತೆ ಕೋಟಿಕಲ್ಪ ಗಾಮಿನಿ At Bengaluru Lalbagh on 12.10.2016 10:12 AM ಹಂಚಿ
#ಅಕ್ಟೋಬರ್1, #ನನ್ನ ಕರ್ಣಾಟಕ ಸಂಧ್ಯೆಯು ಬಂದಾಗ ನಿನ್ನೆ ಸಂಜೆ ಅಲ್ಲಿ ನೋಡಿದೆ ಕಣ್ಣಿನಲ್ಲೆ ನಿನ್ನ ಕೂಗಿದೆ ಸನಿಹ ಬಾರೋ ಒಲವ ತೋರೋ ರಸಿಕನೆ ಎಂದೆ Evening at festival city, Dubai on 1.10.2023 10:36 PM ಹಂಚಿ
#ಕವಿತೆ, #ನನ್ನ ಕರ್ಣಾಟಕ ನನ್ನ ಕರ್ಣಾಟಕ ನನ್ನ ಕರ್ಣಾಟಕ ಕರ್ನಾಟಕವೆಂಬುದೊಮ್ಮೆ ಕೂಗು, ಜಯ ಕರ್ನಾಟ ಕರ್ನಾಟವೆಂದೊಮ್ಮೆ ಕೂಗು! ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ ನೂರು ಸಲ ತಲೆಯ ತೂಗು ಕರ್ನಾಟವೆಂಬುದು ಮಂತ್ರ; ಸಿಂಹನ ಧೈರ್ಯ ತುಂಬ 06:40 AM 1 ಹಂಚಿ